ನಾನು ಜೀವನವನ್ನು ಅದಮ್ಯವಾಗಿ ಪ್ರೀತಿಸುತ್ತೇನೆ. ಬದುಕಿನಲ್ಲಿ ಎಲ್ಲರೂ ಇಟ್ಟ ಹೆಜ್ಜೆಗಳಲ್ಲಿ ನನ್ನ ಕುರುಹುಗಳನ್ನು ಹುಡುಕಹೋದರೆ ನಿರಾಶೆಗೊಳಗಾಗುತ್ತೀರಿ !!
ನನ್ನ ಮುಂದೆ ನಡೆದು ಹೋದ ಯಾರ ಹೆಜ್ಜೆಯೂ ನನಗೆ ಕಾಣಿಸುವುದಿಲ್ಲ.
ಹಾಗೆಯೇ ನಾ ನಡೆದ ಮೇಲೆ ನನ್ನ ಹೆಜ್ಜೆಗಳು ಹಿಂದೆ ಬರುವ ಯಾರಿಗೂ ಕಾಣುವುದಿಲ್ಲ.
ಆದರೆ ನನ್ನೊಡನೆ ನಡೆವವರಿಗೆ ಮಾತ್ರ ಆ ಹೆಜ್ಜೆಗಳು ಕಾಣಿಸುತ್ತವೆ !
ಎಲ್ಲ ಕ್ಷಣಗಳನ್ನು ಹನಿಹನಿಯಾಗಿ ಆನಂದಿಸುತ್ತ ಬದುಕುವುದು ನನ್ನ ರೀತಿ. ಇಲ್ಲಿಟ್ಟ ಈ ಹೆಜ್ಜೆಯ ನಂತರ ಮುಂದಿನ ಹೆಜ್ಜೆ ಎಲ್ಲೆಂಬುದು ನನಗೇ ಗೊತ್ತಿರುವುದಿಲ್ಲ. ನನ್ನ ಜಾಡು ಹುಡುಕದಿರಿ ... ನನ್ನ ಬದುಕೇ ಕ್ಷಣ, ಕ್ಷಣ !!!!!